ಅರುಣೋದಯ
ಹೊಸ ದಿಗಂತೆದೆಡೆಗೆ..
Wednesday, 16 April 2008
ಗುಂಗು
ನಾ ನಿನ್ನನ್ನೇ
ಓಲೈಸುತ್ತೇನೆ ಸಖಿ
ನಿನ್ನೊಲವಿನ ಹಂಗಿನಿಂದಲ್ಲ
ನನ್ನಲ್ಲಿ ನೀ ಮೂಡಿಸಿದ
ಭಾವಗಳ ಗುಂಗಿನಿಂದ
-- ಅರುಣ ಸಿರಿಗೆರೆ
2 comments:
ಗಿರೀಶ ರಾಜನಾಳ
said...
ಗುಂಗು ಹಿಡಿಸಿತು ಅರುಣ !!!
29 April 2010 at 11:09 am
ಅರುಣ ಸಿರಿಗೆರೆ
said...
ತುಂಬಾ ಧನ್ಯವಾದಗಳು ಗಿರೀಶ್. :)
30 April 2010 at 6:01 pm
Post a Comment
Newer Post
Older Post
Home
Subscribe to:
Post Comments (Atom)
2 comments:
ಗುಂಗು ಹಿಡಿಸಿತು ಅರುಣ !!!
ತುಂಬಾ ಧನ್ಯವಾದಗಳು ಗಿರೀಶ್. :)
Post a Comment